harmonic progression
ನಾಮವಾಚಕ

ಸಂಗತ ಶ್ರೇಢಿ; ಹರಾತ್ಮಕ ಶ್ರೇಣಿ; ಯಾವ ಶ್ರೇಢಿಯ ವ್ಯುತ್ಕ್ರಮಗಳು ಅದೇ ಅನುಕ್ರಮದಲ್ಲಿ ಒಂದು ಅಂಕಗಣಿತ ಶ್ರೇಢಿಯನ್ನು ರೂಪಿಸುವುವೋ ಆ ಶ್ರೇಢಿ.